lengthily ಲೆನ್ತಿಲಿ, ಲೆಂಕ್ತಿಲಿ
ಕ್ರಿಯಾವಿಶೇಷಣ

(ಭಾಷಣ, ಲೇಖನ, ಶೈಲಿ, ಭಾಷಣಕಾರ, ಮೊದಲಾದವರ ವಿಷಯದಲ್ಲಿ)

  1. ವಿಪರೀತ ಲಂಬಿಸಿ; ಬಹಳ ಉದ್ದವಾಗಿ; ಅತಿ ದೀರ್ಘವಾಗಿ, ವಿಸ್ತಾರವಾಗಿ, ವಿವರವಾಗಿ.
  2. ಶಬ್ದಗಳನ್ನು ಅತಿಯಾಗಿ ಬಳಸಿ; ಶಬ್ದಬಾಹುಳ್ಯದಿಂದ.
  3. ಬೇಸರ ಹಿಡಿಸುವಂತೆ; ಜುಗುಪ್ಸೆ ಹುಟ್ಟಿಸುವಂತೆ.