lemonade ಲೆಮನೇಡ್‍
ನಾಮವಾಚಕ

ಲೆಮನೇಡು:

  1. ನಿಂಬೆ(ಹುಳಿ)ಪಾನಕ; ಇಂಗಾಲಾಮ್ಲ ವಾಯು ಹುದುಗಿಸಿ, ಸಕ್ಕರೆ ಬೆರೆಸಿ, ನಿಂಬೆಹಣ್ಣಿನ ರಸ ಹಾಕಿ ಮಾಡಿದ ಪಾನಕ.
  2. ಕೃತಕವಾಗಿ ತಯಾರಿಸಿದ ಇಂಥದೇ ಪಾನಕ.