lemon-kali ಲೆಮನ್‍ಕೇಲೈ
ನಾಮವಾಚಕ

ಲೆಮನ್‍ ಕೇಲೈ; ಸೋಡಿಯಮ್‍ ಬೈಕಾರ್ಬೊನೇಟ್‍ ಮತ್ತು ಟಾರ್ಟಾರಿಕ್‍ ಆಮ್ಲಗಳನ್ನು ನೀರಿಗೆ ಸೇರಿಸಿ ತಯಾರಿಸಿದ ಒಂದು ಪಾನೀಯ.