lemming ಲಿಮಿಂಗ್‍
ನಾಮವಾಚಕ

ಲೆಮಿಂಗ್‍; ಉತ್ತರ ಧ್ರುವ ಪ್ರದೇಶದಲ್ಲಿ ಜೀವಿಸುವ, ಲೆಮಸ್‍ ಕುಲದ, ಹೆಗ್ಗಣವನ್ನು ಹೋಲುವ, (ಮುಖ್ಯವಾಗಿ ತಲೆ ಮುಂದಾಗಿ ಸಮುದ್ರದೊಳಕ್ಕೆ ನುಗ್ಗಿ ಮುಳುಗಿ ವಲಸೆ ಹೋಗುವ) ಒಂದು ಚಿಕ್ಕ ದಂಶಕ. Figure: lemming