leman ಲೆಮನ್‍
ನಾಮವಾಚಕ
(ಬಹುವಚನ lemans).

(ಪ್ರಾಚೀನ ಪ್ರಯೋಗ)

  1. ನಲ್ಲ ಯಾ ನಲ್ಲೆ; ಪ್ರಿಯತಮ ಯಾ ಪ್ರಿಯತಮೆ.
  2. ಮಿಂಡ; ವಿಟ; ಜಾರ; ಇಟ್ಟುಕೊಂಡವನು.
  3. ರಖಾವು; ಉಪಪತ್ನಿ; ಜಾರೆ; ಇಟ್ಟುಕೊಂಡವಳು.