leisurewear ಲಿಷರ್‍ವೇರ್‍
ನಾಮವಾಚಕ

ಆರಾಮದ ಉಡುಪು; ಬಿಡುವಿನುಡುಪು; ವಿರಾಮದುಡುಪು; ಅನೌಪಚಾರಿಕ ಉಡುಪು, ಮುಖ್ಯವಾಗಿ ಓಟದ ಪಥದ ಸೂಟುಗಳು ಯಾ ಇತರ ಕ್ರೀಡಾ ಉಡುಪು.