See also 2leisurely
1leisurely ಲೆಷರ್ಲಿ
ಗುಣವಾಚಕ
  1. ಬಿಡುವಿರುವ; ವಿರಾಮವಿರುವ.
  2. ನಿಧಾನವಾಗಿ, ಸಾವಕಾಶವಾಗಿ ಯಾ ಸಾವಧಾನವಾಗಿ – ಮಾಡುವ ಯಾ ಮಾಡಿದ; ಆತುರಪಡದ: they opened fire in a leisurely manner ಅವರು ನಿಧಾನವಾಗಿ ಗುಂಡು ಹಾರಿಸಿದರು.
See also 1leisurely
2leisurely ಲಿಷರ್ಲಿ
ಕ್ರಿಯಾವಿಶೇಷಣ

ಆತುರಪಡದೆ; ಸಾವಧಾನವಾಗಿ; ನಿಧಾನವಾಗಿ.