leisure ಲೆಷರ್‍
ನಾಮವಾಚಕ
  1. ಬಿಡುವು; ವಿರಾಮ (ಕಾಲ); ಆರಾಮ; ಪುರಸತ್ತು; ಅವಕಾಶ.
  2. ವಿರಾಮಮಜಾ; ವಿರಾಮಕಾಲವನ್ನು ಆರಾಮವಾಗಿ ಅನುಭವಿಸುವುದು.
  3. ವಿರಾಮಾವಕಾಶ; ವಿರಾಮದಿಂದ ದೊರೆತ ಅವಕಾಶ.
ಪದಗುಚ್ಛ
  1. at leisure
    1. ಕೆಲಸವೇನೂ ಇಲ್ಲದೆ; ವಿರಾಮವಾಗಿ; ಬಿಡುವಾಗಿ.
    2. (ಬೇಕೆಂದೇ) ನಿಧಾನವಾಗಿ; ಅವಸರಪಡದೆ; ಆತುರವಿಲ್ಲದೆ; ಸಾವಕಾಶವಾಗಿ.
  2. at one’s leisure (ತನಗೆ) ಬಿಡುವಿದ್ದಾಗ; ವಿರಾಮವಿದ್ದಾಗ; ಅವಕಾಶ ಸಿಕ್ಕಾಗ.
  3. wait one’s leisure ಒಬ್ಬನ ಸಮಯ ಕಾಯಿ; (ಒಬ್ಬ) ಬಿಡುವಾಗುವುದನ್ನು ಎದುರು ನೋಡುತ್ತಿರು.
ನುಡಿಗಟ್ಟು

marry in haste, repent at leisure ಆತುರಪಟ್ಟು ಮದುವೆಯಾಗಿ ಬಹುಕಾಲ ಪಶ್ಚಾತ್ತಾಪಪಡು.