leguminous ಲಿಗ್ಯೂಮಿನಸ್‍
ಗುಣವಾಚಕ

ದ್ವಿದಳ ಧಾನ್ಯದ; ದ್ವಿದಳಧಾನ್ಯದಂಥ; ಲೆಗ್ಯುಮಿನೇಸೀ ವಂಶದ ಹುರುಳಿ, ಬಟಾಣಿಗಳನ್ನೊಳಗೊಂಡ, ಬೀಜಕೋಶಗಳಲ್ಲಿ ಬೀಜಗಳು ಹುದುಗಿರುವ, (ಸಾಮಾನ್ಯವಾಗಿ ಬೇರಿನ ಸಣ್ಣಗಂಟುಗಳು ನೈಟ್ರೊಜನ್ನನ್ನು ನೆಲೆಗೊಳಿಸಲು ಸಮರ್ಥವಾಗಿರುವ) ಗಿಡಗಳ ಬಳಗದ ಯಾ ಅವುಗಳಂಥ.