legman ಲೆಗ್‍ಮ್ಯಾನ್‍
ನಾಮವಾಚಕ
(ಬಹುವಚನ legmen).

ಕಾಲಾಳು; ಓಡಾಡಿ ಸುದ್ದಿ ಸಂಗ್ರಹಿಸುವುದು, ಸಾಮಾನು ಸಂಗ್ರಹಿಸುವುದು ಮೊದಲಾದವುಗಳಿಗಾಗಿ ನೇಮಕವಾದ ವ್ಯಕ್ತಿ.