legitimize ಲಿಜಿಟಿಮೈಸ್‍
ಸಕರ್ಮಕ ಕ್ರಿಯಾಪದ
  1. ಕಾನೂನು ಸಮ್ಮತವಾಗಿಸು; ಶಾಸನಬದ್ಧವಾಗಿಸು; ನ್ಯಾಯ ಸಮ್ಮತವಾಗಿಸು.
  2. ಸಮರ್ಥನೆಯಾಗು; ಸಮರ್ಥಿಸುವಂತಾಗು.