legitimization ಲಿಜಿಟಿಮೈಸೇಷನ್‍
ನಾಮವಾಚಕ
  1. ಕಾನೂನು ಸಮ್ಮತವಾಗಿಸುವಿಕೆ; ಶಾಸನಬದ್ಧವಾಗಿಸುವಿಕೆ.
  2. ಸಮರ್ಥನೆಯಾಗಿರುವಿಕೆ; ಸಮರ್ಥಿಸುವಂತೆ ಇರುವಿಕೆ.