legioned ಲೀಜ್‍(ಜ)ನ್ಡ್‍
ಗುಣವಾಚಕ

(ಕಾವ್ಯಪ್ರಯೋಗ) ದಳದಳಗಳಾಗಿ ವ್ಯೂಹ ರಚಿಸಿದ: like legioned soldiers ದಳದಳಗಳಾಗಿ ವಿಂಗಡಿಸಿದ, ವಿಭಜಿಸಿದ ಸೈನಿಕರಂತೆ.