leggy ಲೆಗಿ
ಗುಣವಾಚಕ
( ತರರೂಪ leggier, ತಮರೂಪ leggiest).
  1. (ಹುಡುಗ, ಕುದುರೆ ಮರಿ, ನಾಯಿಮರಿ, ಮೊದಲಾದವುಗಳ ವಿಷಯದಲ್ಲಿ) ಉದ್ದಗಾಲಿನ; ನಿಡುಗಾಲಿನ; ನೀಳ ಸಣಕಲು ಕಾಲುಗಳುಳ್ಳ.
  2. (ಹೆಂಗಸಿನ ವಿಷಯದಲ್ಲಿ) ಆಕರ್ಷಕವಾದ ಉದ್ದಗಾಲುಗಳುಳ್ಳ.
  3. (ಮುಖ್ಯವಾಗಿ ಸಸ್ಯಗಳ ವಿಷಯದಲ್ಲಿ) ಉದ್ದಕಾಂಡದ.