legger ಲೆಗರ್‍
ನಾಮವಾಚಕ

ಕಾಲಿನಿಂದ ತಳ್ಳಿ ದೋಣಿ ನಡೆಸುವವನು; ಸುರಂಗದ ಪಕ್ಕವನ್ನು ಕಾಲಿಂದ ಮೆಟ್ಟಿ ಸುರಂಗ ಕಾಲುವೆಯಲ್ಲಿ ದೋಣಿ ನಡೆಸುವವನು.