legged ಲೆಗ್ಡ್‍
ಗುಣವಾಚಕ

ಕಾಲುಳ್ಳ; ಕಾಲಿರುವ; ಪಾದಿ; ಕಾಲಿನ: a legged table ಕಾಲುಳ್ಳ ಮೇಜು. hairy legged ಕೂದಲು ತುಂಬಿದ ಕಾಲಿನ; ರೋಮಪಾದಿ.