legendry ಲೆಜಂಡ್ರಿ
ನಾಮವಾಚಕ

(ಸಾಮೂಹಿಕವಾಗಿ) ದಂತಕಥೆಗಳು; ಐತಿಹ್ಯಗಳು: its heritage of romantic legendry ಅದರ ಪರಂಪರಾಗತವಾದ ರಮ್ಯ ಐತಿಹ್ಯಗಳು.