See also 2legendary
1legendary ಲೆಜಂಡರಿ
ಗುಣವಾಚಕ
  1. ಪೌರಾಣಿಕ; ಐತಿಹ್ಯದ; ಪುರಾಣದ.
  2. ಪುರಾಣದಂಥ.
  3. ಪುರಾಣಕ್ಕೆ ಸಂಬಂಧಿಸಿದ.
  4. ಪುರಾಣಪ್ರಸಿದ್ಧ; ಪುರಾಣದ ಕಥೆಗಳಲ್ಲಿ ಬರುವ, ಚಿತ್ರಿಸಿರುವ.
  5. (ಆಡುಮಾತು) ಪುರಾಣಾರ್ಹ; ಪುರಾಣ ಯೋಗ್ಯ; ಪುರಾಣಕ್ಕೆ ವಿಷಯವಾಗುವಷ್ಟು ಅಸಾಧಾರಣವಾದ.
  6. ಪುರಾಣವನ್ನಾಧರಿಸಿದ; ಪುರಾಣಾಧಾರದ.
See also 1legendary
2legendary ಲೆಜಂಡರಿ
ನಾಮವಾಚಕ
  1. ಐತಿಹ್ಯಗಳು; ಪುರಾಣಗಳು; ದಂತಕಥೆಗಳು.
  2. ಸಂತಕಥಾ ಸಂಗ್ರಹ; ಮುಖ್ಯವಾಗಿ ಸಾಧುಸಂತರ ಜೀವನ ಕಥಾಸಂಗ್ರಹ.
  3. ಆಖ್ಯಾನಕಾರ; ಪೌರಾಣಿಕ; ಆಖ್ಯಾಯಿಕೆಗಳನ್ನು ಬರೆಯುವವನು: historians and modern legendaries ಇತಿಹಾಸಕಾರರು ಮತ್ತು ಆಧುನಿಕ ಆಖ್ಯಾನಕಾರರು.