legation ಲಿಗೇಷನ್‍
ನಾಮವಾಚಕ
  1. ನಿಯೋಗಿ – ವರ್ಗ, ತಂಡ, ಮಂಡಳಿ.
  2. ದೂತಾವಾಸ; ನಿಯೋಗಿ ನಿವಾಸ; ನಿಯೋಗಿಯ ಅಧಿಕಾರಗೃಹ.
  3. = legateship.
  4. ನಿಯೋಗಿ ಪ್ರೇಷಣ; ಪ್ರತಿನಿಧಿಯನ್ನು, ನಿಯೋಗಿಯನ್ನು – ಕಳುಹಿಸುವುದು.
  5. (ಮುಖ್ಯವಾಗಿ ರಾಯಭಾರಿಯ ಅಂತಸ್ತು ಇಲ್ಲದ) ನಿಯೋಗಿಯ ಕಚೇರಿ ಮತ್ತು ಅವನ ಪರಿವಾರ.