See also 2legate
1legate ಲೆಗಟ್‍
ನಾಮವಾಚಕ

ಲೆಗಟ್‍:

  1. ಪೋಪನ ಪ್ರತಿನಿಧಿಯಾಗಿ ನೇಮಕಗೊಂಡ ಕ್ರೈಸ್ತಪಾದ್ರಿ.
  2. (ರೋಮನ್‍ ಚರಿತ್ರೆ) ರೋಮನ್‍ ಜನರಲ್‍ನ ಸಹಾಯಕ.
  3. (ರೋಮನ್‍ ಚರಿತ್ರೆ) ರೋಮನ್‍ ಪ್ರಾಂತದ ರಾಜ್ಯಪಾಲ ಯಾ ಉಪ ರಾಜ್ಯಪಾಲ.
  4. (ಪ್ರಾಚೀನ ಪ್ರಯೋಗ) ರಾಯಭಾರಿ ಯಾ ನಿಯೋಗಿ.
See also 1legate
2legate ಲೆಗಟ್‍
ಸಕರ್ಮಕ ಕ್ರಿಯಾಪದ

(ಉಯಿಲಿನ ಮೂಲಕ) ಆಸ್ತಿ ಬಿಟ್ಟು ಹೋಗು; ಆಸ್ತಿ ವಹಿಸಿಕೊಡು; ದಾಯ ಕೊಡು.

ಪದಗುಚ್ಛ

give and legate = 2legate.