legalize ಲೀಗಲೈಸ್‍
ಸಕರ್ಮಕ ಕ್ರಿಯಾಪದ
  1. ವಿಧಿಬದ್ಧಗೊಳಿಸು; ಕಾನೂನುಬದ್ಧವಾಗಿಸು.
  2. ಕಾನೂನು ಸಮ್ಮತವಾಗಿಸು; ಶಾಸನಸಮ್ಮತವಾಗಿಸು; ಕಾನೂನಿಗೆ, ಕಾನೂನಿನ ಚೌಕಟ್ಟಿಗೆ ಹೊಂದಿಸು(ವಂತೆ ಮಾಡು).