legalistic ಲೀಗಲಿಸ್ಟಿಕ್‍
ಗುಣವಾಚಕ
  1. ಕಾನೂನುವಾದಿ; ಶಾಸನವಾದದ; ಕೇವಲ ಕಾನೂನು ದೃಷ್ಟಿಯ; ಎಲ್ಲವನ್ನೂ ಕಾನೂನಿನ ದೃಷ್ಟಿಯಿಂದಲೇ ಪರಿಶೀಲಿಸುವ.
  2. (ದೇವತಾಶಾಸ್ತ್ರ) ಕರ್ಮಪ್ರಾಧಾನ್ಯವಾದದ; ಕರ್ಮಪಾರಮ್ಯವಾದೀ.