legalese ಲೀಗಲೀಸ್‍
ನಾಮವಾಚಕ

(ಆಡುಮಾತು) ಕಾನೂನು ಪರಿಭಾಷೆ; ಶಾಸನ ಭಾಷೆ; ಕಾನೂನಿಗೆ ಸಂಬಂಧಿಸಿದ ಕಾಗದ ಪತ್ರಗಳ ತಾಂತ್ರಿಕ ಪರಿಭಾಷೆ.