ಗುಣವಾಚಕ
  1. ಕಾನೂನಿನ; ಶಾಸನದ; ಕಾನೂನಿಗೆ ಸಂಬಂಧಿಸಿದ; ನ್ಯಾಯಶಾಸ್ತ್ರದ; ನ್ಯಾಯಶಾಸ್ತ್ರೀಯ.
  2. ಶಾಸನಾಧಾರವುಳ್ಳ; ಕಾನೂನನ್ನು ಆಧರಿಸಿದ.
  3. ಕಾನೂನುಬದ್ಧ; ಶಾಸನಬದ್ಧ; ಕಾಯಿದೆಬದ್ಧ.
  4. ಕಾನೂನಿಗೆ ಒಳಪಡುವ; ಶಾಸನದ ವ್ಯಾಪ್ತಿಗೆ ಒಳಪಟ್ಟ.
  5. ವಿಧ್ಯುಕ್ತ; ಶಾಸನೋಕ್ತ.
  6. ವಿಧಿಬದ್ಧ; ಕಾನೂನುಬದ್ಧ; ಕಾನೂನಿಗೆ ಅನುಗುಣವಾದ.
  7. (ಧರ್ಮನ್ಯಾಯಕ್ಕಿಂತ ಭಿನ್ನವಾಗಿ) ಶಾಸನದಿಂದ ಮಾನ್ಯತೆ ಪಡೆದ; ಕಾನೂನು ಮಾನ್ಯತೆಯ; ಶಾಸನಪುರಸ್ಕೃತವಾದ.
  8. (ದೇವತಾಶಾಸ್ತ್ರ) ಮೋಸಸ್ಸನ ಶಾಸನದ.
  9. (ದೇವತಾಶಾಸ್ತ್ರ) (ಮೋಕ್ಷಕ್ಕೆ ಸಾಧನ ಭಕ್ತಿಯಲ್ಲ ಕರ್ಮಾಚರಣೆ ಎನ್ನುವ) ಕರ್ಮಮಾರ್ಗ ನ್ಯಾಯದ; ಕಾಯಕ ಸೂತ್ರದ, ತತ್ತ್ವದ.