legacy-hunter ಲೆಗಸಿಹಂಟರ್‍
ನಾಮವಾಚಕ

ಆಸ್ತಿ ಬಡುಕ; ಆಸ್ತಿ ಬೇಟೆಗಾರ; ತನಗೆ ಆಸ್ತಿ ಬಿಟ್ಟು ಹೋಗಲೆಂಬ ಆಸೆಯಿಂದ ಹಣವಂತರಾದ ಮುದುಕರನ್ನು ಆಶ್ರಯಿಸುವವನು, ಆದರಿಸುವವನು.