leg-show ಲೆಗ್‍ಷೋ
ನಾಮವಾಚಕ

ಕಾಲು ಪ್ರದರ್ಶನ; ಹೆಂಗಸರು ಅತ್ಯಂತ ಕಡಿಮೆ ವೇಷಧರಿಸಿ (ತುಂಡುಲಂಗ, ಮೊದಲಾದವನ್ನು ಧರಿಸಿ) ಕಾಲುಗಳನ್ನು ತೋರಿಸುವ ಒಂದು ರೀತಿಯ ಪ್ರದರ್ಶನ.