left-winger ಲೆಹ್ಟ್‍ವಿಂಗರ್‍
ನಾಮವಾಚಕ
  1. ಸಮಾಜವಾದಿ; ವಾಮಪಂಥಿ.
  2. (ಹುಟ್‍ಬಾಲ್‍ ಮೊದಲಾದ ಆಟಗಳಲ್ಲಿ ಆಡುತ್ತಿರುವ ತಂಡದ) ಎಡಭಾಗದಲ್ಲಿ ಆಡುತ್ತಿರುವವ; ಎಡಪಕ್ಕದ ಆಟಗಾರ.