leewardmost ಲೀವರ್ಡ್‍ಮೋಸ್ಟ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ತೀರಾ ಗಾಳಿಮರೆಯ ದಿಕ್ಕಿನ, ಪಕ್ಕದ; ಅತ್ಯಂತ ಗಾಳಿಮರೆಯ ಕಡೆಯ.