See also 2leeward  3leeward
1leeward ಲೀವರ್ಡ್‍
ಗುಣವಾಚಕ

ಗಾಳಿಮರೆಯ ಪಕ್ಕದ; ಮಾಳಿಮರೆಯ ಕಡೆಯ.

See also 1leeward  3leeward
2leeward ಲೀವರ್ಡ್‍
ಕ್ರಿಯಾವಿಶೇಷಣ

ಗಾಳಿಮರೆಯ – ಕಡೆಗೆ, ಪಕ್ಕಕ್ಕೆ.

See also 1leeward  2leeward
3leeward ಲೀವರ್ಡ್‍
ನಾಮವಾಚಕ

ಗಾಳಿಮರೆಯ – ದಿಕ್ಕು, ಪಕ್ಕ: to leeward ಗಾಳಿಮರೆಯ ದಿಕ್ಕಿಗೆ, ಪಕ್ಕಕ್ಕೆ. on the leeward of ಗಾಳಿಮರೆಯ ದಿಕ್ಕಿನಲ್ಲಿ, ಪಕ್ಕದಲ್ಲಿ.