See also 2leet
1leet ಲೀಟ್‍
ನಾಮವಾಚಕ

(ಚರಿತ್ರೆ)

  1. (ಪೂರ್ಣ ಪ್ರಯೋಗ Court leet) (ಇಂಗ್ಲೆಂಡಿನ ಕೆಲವು ಜಮೀನುದಾರರು ವರ್ಷಕ್ಕೊಮ್ಮೆ ಯಾ ವರ್ಷಕ್ಕೆ ಎರಡು ಬಾರಿ ನಡೆಸುತ್ತಿದ್ದ) ನ್ಯಾಯ ಪಂಚಾಯತಿಯ ಸಭೆ.
  2. ಇಂಥ ನ್ಯಾಯಸಭೆಗಳ ಅಧಿಕಾರ ವ್ಯಾಪ್ತಿ.
  3. ಈ ಸಭೆಗಳ ಅಧಿಕಾರವ್ಯಾಪ್ತಿಗೆ ಒಳಪಟ್ಟ ಜಿಲ್ಲೆ ಯಾ ಪ್ರದೇಶ.
See also 1leet
2leet ಲೀಟ್‍
ನಾಮವಾಚಕ

(ಸ್ಕಾಟ್ಲೆಂಡ್‍) (ಒಂದು ಹುದ್ದೆಗೆ) ಆಯ್ಕೆಯಾದ ಯಾ ಆರಿಸಲಾದ ಅಭ್ಯರ್ಥಿಗಳ ಪಟ್ಟಿ ಯಾ ಯಾದಿ.