leek ಲೀಕ್‍
ನಾಮವಾಚಕ

ಲೀಕ್‍:

  1. ಅಲಿಯಮ್‍ ಪಾರಮ್‍ ಕುಲಕ್ಕೆ ಸೇರಿದ, ಒಂದರ ಮೇಲೊಂದರಂತೆ ಚಪ್ಪಟೆಯಾದ ಎಲೆಗಳನ್ನು ಬಿಡುವ, ಆಹಾರವಾಗಿ ಬಳಸುವ ಉರುಳೆಯಾಕಾರದ ಉದ್ದ ಗೆಡ್ಡೆ ಬಿಡುವ, ಈರುಳ್ಳಿ ಬಳಗದ ಒಂದು ಗಿಡ. Figure: leek a
  2. ವೇಲ್ಸ್‍ ದೇಶದ ರಾಷ್ಟ್ರಚಿಹ್ನೆಯಾದ ಈ ಗೆಡ್ಡೆ.
ನುಡಿಗಟ್ಟು

eat the leek (ಆದ) ಅಪಮಾನವನ್ನು ನುಂಗಿಕೊ, ಸಹಿಸಿಕೊ.