lee ಲೀ
ನಾಮವಾಚಕ
  1. (ಪಕ್ಕದ ವಸ್ತುವಿನಿಂದ ದೊರೆತ) ಮರೆ; ಆಶ್ರಯ; ಕಾಪು; ರಕ್ಷಣೆ.
  2. (ಪೂರ್ಣ ಪ್ರಯೋಗ lee side) ಮರೆಯಿರುವ ಕಡೆ; ಗಾಳಿಗೆ ವಿಮುಖವಾದ ಕಡೆ; ಗಾಳಿ ಮರೆಯ ಯಾ ಗಾಳಿ ಬೀಸದ, ಗಾಳಿಗೆ ಎದುರಾಗಿರದ – ಕಡೆ.
ಪದಗುಚ್ಛ

under the lee of (ಯಾವುದೋ ಒಂದರ) ಮರೆಯಲ್ಲಿ: worked in the lee of the great ದೊಡ್ಡವರ ಆಶ್ರಯದಲ್ಲಿ ಕೆಲಸ ಮಾಡಿದ.