ledgy ಲೆಜಿ
ಗುಣವಾಚಕ
  1. ಬಡುವಿನಂಥ.
  2. ಬಂಡೆಚಾಚುಗಳಿರುವ.
  3. (ಮುಖ್ಯವಾಗಿ ನೀರಿನಡಿ) ಬಂಡೆಯುಬ್ಬುಗಳಿರುವ.
  4. (ಮುಖ್ಯವಾಗಿ) ಲೋಹಸ್ತರಗಳಿರುವ; ಲೋಹಪದರಗಳಿಂದ ಕೂಡಿದ: fields are ledgy in places ಜಮೀನುಗಳು ಅಲ್ಲಲ್ಲಿ ಲೋಹಸ್ತರಗಳಿಂದ ಕೂಡಿವೆ.