lederhosen ಲೇಡರ್‍ಹೋಸನ್‍
ನಾಮವಾಚಕ

(ಬಹುವಚನ) ತೊಗಲುಚಡ್ಡಿ; ಬವೇರಿಯ ಮೊದಲಾದ ಕಡೆಗಳಲ್ಲಿ ಗಂಡಸರು ಧರಿಸುವ ತೊಗಲಿನ ಚಡ್ಡಿ, ಚಲ್ಲಣ.