lectrice ಲೆಕ್ಟ್ರೀಸ್‍
ನಾಮವಾಚಕ

ತನ್ನ ಸ್ವಂತ ಭಾಷೆಯ ಮೂಲಕ ಬೋಧಿಸಲು, ಮುಖ್ಯವಾಗಿ ವಿದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ನೇಮಕವಾಗಿರುವ ಉಪನ್ಯಾಸಕಿ ಯಾ ರೀಡರು.