lectionery ಲೆಕ್‍ಷನರಿ
ನಾಮವಾಚಕ
(ಬಹುವಚನ lectioneries).
  1. ವಾಚನಪಟ್ಟಿ; ವಾಚನಸೂಚಿ; ಚರ್ಚಿನಲ್ಲಿ ಪ್ರಾರ್ಥನಾ ಕಾಲದಲ್ಲಿ ಓದಲು ಗೊತ್ತುಮಾಡಿರುವ ಬೈಬಲ್‍ ಭಾಗಗಳ ಪಟ್ಟಿ.
  2. ಅಂಥ ಪಠನ ಭಾಗಗಳುಳ್ಳ ಪುಸ್ತಕ; ಪಠನ ಯಾ ವಾಚನ ಸಂಗ್ರಹ.