lectern ಲೆಕ್ಟರ್ನ್‍
ನಾಮವಾಚಕ

ನಿಲುಪೀಠ; ವಾಚನಪೀಠ:

  1. ಮುಖ್ಯವಾಗಿ ನಿಂತುಕೊಂಡು ಬೈಬಲ್ಲಿನ ಪಾಠಗಳನ್ನು ಓದಿ ಹೇಳಲು ಚರ್ಚಿನಲ್ಲಿ ಬಳಸುವ ನಿಲುಮೇಜು.
  2. ಹಾಡುಮೇಜು; ಗಾಯಕಪೀಠ; ಚರ್ಚಿನ ಗಾಯಕ ತಂಡವು ಗಾಯನ ಪುಸ್ತಕವನ್ನು ಮುಂದೆ ಇಟ್ಟುಕೊಳ್ಳುವ ಮೇಜು.
  3. ಭಾಷಣಕಾರ, ಉಪನ್ಯಾಸಕಾರ, ಮೊದಲಾದವರು ಬಳಸುವ ಇಂಥದೇ ಮೇಜು.