lecithin ಲೆಸಿತಿನ್‍
ನಾಮವಾಚಕ

(ರಸಾಯನವಿಜ್ಞಾನ) ಲೆಸಿತಿನ್‍;

  1. ಮೇದಸ್ಸಿನ ಬಳಗದ, ಪ್ರಾಣಿಗಳು, ಮೊಟ್ಟೆ ಲೋಳೆ ಮತ್ತು ಕೆಲವು ಗಿಡಗಳಲ್ಲಿ ಸಹಜವಾಗಿ ಕಾಣಬರುವ, ಹಾಸೊಲಿಪಿಡ್‍ ಗುಂಪುಗಳಲ್ಲಿ ಒಂದು ಹಾಸಾರಿಕ್‍ ಆಮ್ಲ ಸಂಯುಕ್ತ.
  2. ಆಹಾರಪದಾರ್ಥಗಳು ಮೊದಲಾದವನ್ನು ಎಮಲ್ಷನ್ನಾಗಿ ಪರಿವರ್ತಿಸಲು ಬಳಸುವ, ಈ ಸಂಯುಕ್ತದಿಂದ ಮಾಡಿದ ಒಂದು ಪದಾರ್ಥ.