lecherously ಲೆಚರಸ್‍ಲಿ
ಕ್ರಿಯಾವಿಶೇಷಣ

ವ್ಯಭಿಚಾರಿಯಾಗಿ; ಲಂಪಟನಾಗಿ; ಕಾಮುಕತೆಯಿಂದ; ಕಚ್ಚೆಹರುಕತನದಿಂದ.