leavings ಲೀವಿಂಗ್ಸ್‍
ನಾಮವಾಚಕ

(ಬಹುವಚನ) (ಮುಖ್ಯವಾಗಿ ನಿರುಪಯುಕ್ತವಾದ) ಮಿಕ್ಕದ್ದು; ಉಳಿಕೆ; ಶೇಷ; ಎಂಜಲು; ಉಚ್ಛಿಷ್ಟ; ಅವಶಿಷ್ಟ.