leave-breaker ಲೀವ್‍ಬ್ರೇಕರ್‍
ನಾಮವಾಚಕ

ರಜಾ ಮುರುಕ; ರಜೆ ಮುಗಿದ ಮೇಲೂ ಕೆಲಸಕ್ಕೆ ಹಾಜರಾಗದೆ ಉಳಿದುಬಿಡುವ ನಾವಿಕ.