leathery ಲೆದರಿ
ಗುಣವಾಚಕ
  1. (ರೂಪದಲ್ಲಿ ಯಾ ಆಕಾರದಲ್ಲಿ) ತೊಗಲಿನಂತಿರುವ.
  2. (ಮುಖ್ಯವಾಗಿ ಮಾಂಸದ ವಿಷಯದಲ್ಲಿ) ಒರಟಾದ; ಗಡುಸಾದ; ಮೃದುವಲ್ಲದ.