learner ಲರ್ನರ್‍
ನಾಮವಾಚಕ
  1. ಕಲಿಯುವವನು; ವಿದ್ಯಾರ್ಥಿ; ಶಿಕ್ಷಣಾರ್ಥಿ; ಅಭ್ಯಾಸಿ: a slow learner ನಿಧಾನವಾಗಿ ಕಲಿಯುವವನು.
  2. = learner driver.