leaper ಲೀಪರ್‍
ನಾಮವಾಚಕ

ಕುಪ್ಪಳಿಸುವವನು; ಹಾರುವವನು(ಳು); ಲಂಘಕ; ನೆಗೆಯುವವನು(ಳು); ಮುಖ್ಯವಾಗಿ ಸರ್ಕಸ್‍ ಮೊದಲಾದವುಗಳಲ್ಲಿ ಹಾರುವ, ನೆಗೆಯುವ ಡೊಂಬರಾಟದವನು(ಳು).