See also 2leap-frog
1leap-frog ಲೀಪ್‍ಹ್ರಾಗ್‍
ನಾಮವಾಚಕ

(ಮುಂದುಗಡೆ ಬಗ್ಗಿ ನಿಂತವನ ಮೇಲೆ ಕಾಲು ಅಗಲಿಸಿಕೊಂಡು ಹಾರುವ) ಕಪ್ಪೆಕುಪ್ಪಳ ಆಟ. Figure: leap-frog

See also 1leap-frog
2leap-frog ಲೀಪ್‍ಹ್ರಾಗ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ leap-frogged, ವರ್ತಮಾನ ಕೃದಂತ leap-frogging).
  1. ಕಪ್ಪೆ ಕುಪ್ಪಳ ಆಟ ಆಡು; ಕಪ್ಪೆ ಕುಪ್ಪಳಿಸುವಂತೆ ಮುಂದುವರಿ (ರೂಪಕವಾಗಿ ಸಹ).
  2. (ರೂಪಕವಾಗಿ) ತಲೆ ಮೆಟ್ಟಿ ಹಾರು ( ಸಕರ್ಮಕ ಕ್ರಿಯಾಪದ ಸಹ).
  3. (ಇಬ್ಬರು ಯಾ ಹೆಚ್ಚು ಜನರು ಯಾ ವಾಹನಗಳು ಮೊದಲಾದವುಗಳ ವಿಷಯದಲ್ಲಿ) ಒಬ್ಬರನ್ನೊಬ್ಬರು, ಒಂದನ್ನೊಂದು ಪರ್ಯಾಯವಾಗಿ ದಾಟಿ ಹೋಗು ( ಸಕರ್ಮಕ ಕ್ರಿಯಾಪದ ಸಹ).