leanly ಲೀನ್‍ಲಿ
ಕ್ರಿಯಾವಿಶೇಷಣ
  1. ಕೃಶವಾಗಿ; ತೆಳುವಾಗಿ.
  2. ಬಡಕಲಾಗಿ.
  3. ಪುಷ್ಟಿರಹಿತವಾಗಿ.
  4. ಸ್ವಲ್ಪವಾಗಿ; ಸಾಲದಾಗಿ.
  5. (ಭೂಮಿಯ ವಿಷಯದಲ್ಲಿ) ಸಾರಹೀನವಾಗಿ; ಫಲವತ್ತಾಗಿಲ್ಲದೆ.