lean-to ಲೀನ್‍ಟೂ
ನಾಮವಾಚಕ
(ಬಹುವಚನ lean-tos).
  1. (ಮನೆಯ ಗೋಡೆಗೆ ಹಾಕಿದ) ಒಪ್ಪಾರು.
  2. ಒಪ್ಪಾರು ಮನೆ; ಸೂರು ಮತ್ತೊಂದು ದೊಡ್ಡ ಕಟ್ಟಡಕ್ಕೆ ಯಾ ಗೋಡೆಗೆ ಒರಗಿ ನಿಂತಿರುವ ಮನೆ.