leaflike ಲೀಹ್‍ಲೈಕ್‍
ಗುಣವಾಚಕ

ಪರ್ಣಸದೃಶ; ಎಲೆಯಂಥ; ರಚನೆಯಲ್ಲಿ ಯಾ ಕಾರ್ಯದಲ್ಲಿ ಎಲೆಯನ್ನು ಹೋಲುವ.