leaflet ಲೀಹ್‍ಲಿಟ್‍
ನಾಮವಾಚಕ
  1. (ಸಸ್ಯವಿಜ್ಞಾನ) ಪರ್ಣಕ; ಸಂಯುಕ್ತ ಎಲೆಗೆ ಸೇರಿದ ಒಂದು ಬಿಡಿ ಎಲೆ.
  2. ಪರ್ಣಕ; ಚಿಗುರೆಲೆ.
  3. (ಮುದ್ರಿತ) ಹಸ್ತಪತ್ರಿಕೆ; (ಮುಖ್ಯವಾಗಿ ಉಚಿತವಾಗಿ ಹಂಚಲು ಮುದ್ರಿಸಿ, ಹೊಲಿಯದೆ ಮಡಿಸಿದ) ಕಾಗದದ ಸಣ್ಣ ಹಾಳೆ.