leafless ಲೀಹ್‍ಲಿಸ್‍
ಗುಣವಾಚಕ

ಅಪರ್ಣ; ಪರ್ಣರಹಿತ; ಎಲೆಗಳಿಲ್ಲದ: a leafless tree ಎಲೆಗಳಿಲ್ಲದ ಮರ; ಅಪರ್ಣವೃಕ್ಷ; ಬೋಳುಮರ.